ಉದ್ಯಾನಗಳು ಮತ್ತು ಅವುಗಳ ಸ್ಥಳಗಳು
| ಉದ್ಯಾನ | ಸ್ಥಳ |
|---|---|
| ಪಿಂಜೋರ್ ಗಾರ್ಡನ್ಸ್ | ಚಂಡೀಗಢ |
| ಲಾಲ್ ಬಾಗ್ | ಬೆಂಗಳೂರು |
| ಶಾಲಿಮಾರ್ ಬಾಗ್ | ಶ್ರೀನಗರ |
| ಬುದ್ಧ ಜಯಂತಿ ಪಾರ್ಕ್ | ನವ ದೆಹಲಿ |
| ಬೃಂದಾವನ ಗಾರ್ಡನ್ಸ್ | ಮೈಸೂರು |
| ಮೊಘಲ್ ಗಾರ್ಡನ್ಸ್ | ನವ ದೆಹಲಿ |
| ರಾಕ್ ಗಾರ್ಡನ್ | ಚಂಡೀಗಢ |
| ನಿಶಾತ್ ಬಾಗ್ | ಶ್ರೀನಗರ |
| ಹ್ಯಾಂಗಿಂಗ್ ಗಾರ್ಡನ್ಸ್ | ಮುಂಬೈ |
| ಖುಸ್ರೋ ಬಾಗ್ | ಅಲಹಾಬಾದ್ |
| ಸಿಕಂದರ್ ಬಾಗ್ | ಲಕ್ನೋ |
| ಪಟ್ಟಾಭಿಷೇಕ ಪಾರ್ಕ್ | ನವ ದೆಹಲಿ |
| ಆಲ್ಫ್ರೆಡ್ ಪಾರ್ಕ್ (ಚಂದರಶೇಖರ್ ಆಜಾದ್ ಪಾರ್ಕ್) | ಅಲಹಾಬಾದ್ |
| ಫ್ರೀಡಂ ಪಾರ್ಕ್ | ಬೆಂಗಳೂರು |
| ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ | ಶ್ರೀನಗರ |
ಇದನ್ನು ಓದಿ👉ಭಾರತದಲ್ಲಿನ ವಸ್ತುಸಂಗ್ರಹಾಲಯಗಳು