ಭಾರತ ಸಂವಿಧಾನಕ್ಕೆ ಎರವಲು ಪಡೆದಿರುವ ಮೂಲಾಂಶಗಳು Elements borrowed from the Constitution of India

ಭಾರತ ಸಂವಿಧಾನಕ್ಕೆ ಎರವಲು ಪಡೆದಿರುವ ಮೂಲಾಂಶಗಳು (ಸುಮಾರು 60 ದೇಶಗಳಿಂದ ಎರವಲು)

1935ರ ಕಾಯ್ದೆ
ಒಕ್ಕೂಟ ವ್ಯವಸ್ಥೆ, ಒಕ್ಕೂಟ ನ್ಯಾಯಾಂಗ, ಕೇಂದ್ರ & ರಾಜ್ಯಗಳ ಸಂಬಂಧ, ರಾಜ್ಯಪಾಲರ ಹುದ್ದೆ, ತುರ್ತು ಪರಿಸ್ಥಿತಿಗಳು, ಸಾರ್ವಜನಿಕ ಸೇವಾ ಆಯೋಗ

ಕೆನಡಾ ಸಂವಿಧಾನ
  ಬಲಿಷ್ಟ ಕೇಂದ್ರ ಸರ್ಕಾರವನ್ನು ಹೊಂದಿದ್ದ ಒಕ್ಕೂಟ ವ್ಯವಸ್ಥೆ (ಕೇಂದ್ರ ಮತ್ತು ರಾಜ್ಯಗಳ ಸಂಬಂಧ,) ಕೇಂದ್ರದಿಂದ ರಾಜ್ಯಪಾಲರ ನೇಮಕ, ಸರ್ವೋಚ್ಛ ನ್ಯಾಂಯಾಲಯದ ಸಲಹಾ ವ್ಯಾಪ್ತಿ,ಶೇಷಾಧಿಕಾರಗಳನ್ನು ಸಂಸತ್ತಿಗೆ ನೀಡಿರುವುದು.

ಬ್ರಿಟನ್ ಸಂವಿಧಾನ
ಸಂಸದೀಯ ಪದ್ಧತಿ, ಕಾನೂನಿನ ಆಳ್ವಿಕೆ, ಶಾಸನ ರೂಪಿಸುವ ವಿಧಾನ, ಕ್ಯಾಬಿನೆಟ್ ಪದ್ಧತಿ, ಏಕ ಪೌರತ್ವ, ಸಂಸದೀಯ ಸೌಲಭ್ಯ ಗಳು, ದ್ವಿ ಸದನ ಶಾಸಕಾಂಗ ವ್ಯವಸ್ಥೆ, ರಾಜ್ಯ ಸಭೆಗಿಂತ ಲೋಕಸಭೆಗೆ ಹೆಚ್ಚಿನ ಅಧಿಕಾರ, ಸುಪ್ರೀಂ ಮತ್ತು ಹೈಕೋರ್ಟ್‌ಗಳ ರಿಟ್ ಅಧಿಕಾರದ ವ್ಯಾಪ್ತಿ, ಸಾಮೂಹಿಕ ಹೊಣೆಗಾರಿಕೆ, ನಾಗರಿಕ ಸೇವೆ 


ಅಮೆರಿಕಾ ಸಂವಿಧಾನ
ಲಿಖಿತ ಸಂವಿಧಾನ, ಮೂಲಭೂತ ಹಕ್ಕುಗಳು, ಸರ್ವೋಚ್ಛ ನ್ಯಾಯಾಲಯದ ಕಾರ್ಯಗಳು, ಸುಪ್ರೀಂ ಕೋರ್ಟ್ & ಹೈಕೋ ನ್ಯಾಯಾಧೀಶರ ವಜಾ, ಪೂರ್ವ ಪೀಠಿಕೆ, ನ್ಯಾಯಾಂಗೀಯ ವಿಮರ್ಶೆ, ಉಪರಾಷ್ಟ್ರಪತಿಯ ಹುದ್ದೆ & ಕಾರ್ಯ, ರಾಷ್ಟ್ರಪತಿಗಳ ಮಹಾಭಿಯೋಗ, ಕಾರ್ಯಾಂಗದ ನಾಮ ಮಾತ್ರ ಮುಖ್ಯಸ್ಥ , ರಾಷ್ಟ್ರಪತಿಯವರ ಸ್ಥಾನ ಮಾನ.

ಐರ್ಲ್ಯಾಂಡ್ ಸಂವಿಧಾನ
ರಾಜ್ಯ ನಿರ್ದೇಶಕ ತತ್ವಗಳು, ರಾಷ್ಟ್ರಪತಿ ಚುನಾವಣೆ, ರಾಜ್ಯ ಸಭೆಯ ಸದಸ್ಯರ ನಾಮಕರಣ.


ಆಸ್ಟ್ರೇಲಿಯಾ ಸಂವಿಧಾನ
ವ್ಯಾಪಾರ, ವಾಣಿಜ್ಯ & ಪರಸ್ಪರ ವ್ಯವಹಾರ ಸ್ವಾತಂತ್ರ್ಯ, ಸಂಸತ್ತಿನ ಜಂಟಿ ಸಭೆ, ಸಂಸದೀಯ ವಿಶೇಷಾಧಿಕಾರಗಳು, ಕೇಂದ್ರ ಮತ್ತು ರಾಜ್ಯಗಳ ಅಭಿಪ್ರಾಯ ಬಗೆಹರಿಸುವ ಪ್ರಕ್ರಿಯೆ, ಕೇಂದ್ರ & ರಾಜ್ಯ & ಸಮವರ್ತಿ ಪಟ್ಟಿಗಳ ವಿಷಯಗಳು

ರಷ್ಯಾ ಸಂವಿಧಾನ
ಮೂಲಭೂತ ಕರ್ತವ್ಯಗಳು, ಪ್ರಸ್ತಾವನೆಯಲ್ಲಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ

ಜರ್ಮನಿ ಸಂವಿಧಾನ
ತುರ್ತು ಪರಿಸ್ಥಿತಿಯ ಅಂಶಗಳು

ದಕ್ಷಿಣ ಆಫ್ರಿಕಾ ಸಂವಿಧಾನ
ಸಂವಿಧಾನದ ತಿದ್ದುಪಡಿ ವಿಧಾನ & ರಾಜ್ಯಸಭಾ ಸದಸ್ಯರ ಚುನಾವಣಾ ವಿಧಾನ

ಫ್ರಾನ್ಸ್ ಸಂವಿಧಾನ
ಭಾರತದ ಪ್ರಸ್ತಾವನೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ

ಜಪಾನ್ ಸಂವಿಧಾನ
ಕಾನೂನು ಬದ್ಧ ನಡವಳಿಕೆಗಳು

ಭಾರತದ ಸೃಷ್ಟಿ
ರಾಷ್ಟ್ರಪತಿಯ ಪರೋಕ್ಷ ಚುನಾವಣೆ, ಸ್ವತಂತ್ರ್ಯ ಚುನಾವಣಾ ಆಯೋಗ, ಹಿಂದುಳಿದ ವರ್ಗ, ಪಂಗಡ, ಆಂಗ್ಲೋ ಇಂಡಿಯನ್ನರಿಗೆ ಲೋಕಸಭೆಯಲ್ಲಿ ಮೀಸಲಾತಿ, ಏಕೀಕೃತ ನ್ಯಾಯಾಂಗ ಶಾಸನ ಸಭೆಯಲ್ಲಿನ ಕೆಳಮನೆಯಲ್ಲಿ ಬಹುಮತ ಪಡೆದ ನಾಯಕ ಪ್ರಧಾನಿ ಅಥವಾ ಮುಖ್ಯಮಂತ್ರಿ, ಸುಪ್ರೀಂಕೋರ್ಟ್‌ನಲ್ಲಿ ಕನಿಷ್ಠ ಓರ್ವ ಮುಸ್ಲಿಂ ನ್ಯಾಯಧೀಶನ ನೇಮಕ.
Post a Comment (0)
Previous Post Next Post