ಸಂವಿಧಾನದ ಅನುಮೋದನೆ The ratification of the Constitution

aship
0
ಕರಡು ಸಮಿತಿ ತನ್ನ ವರದಿಯನ್ನು ಸಂವಿಧಾನ ರಚನಾ

ಸಮಿತಿಗೆ ನೀಡಿದ್ದು – 1948 ಫೆಬ್ರವರಿ 21 ಶುಕ್ರವಾರ ಕರಡು ಪರಿಶೀಲಿಸಲು ತೆಗೆದುಕೊಂಡ ಸಮಯ -141ದಿನ

ತಿದ್ದುಪಡಿಗೆ ಪ್ರಸ್ತಾಪಿಸಿದ ಒಟ್ಟು ಅಂಶಗಳು - 7,635 ತಿದ್ದುಪಡಿಗೆ ಒಳಗಾದ ಒಟ್ಟು ಅಂಶಗಳು - 2,473

ಸಂವಿಧಾನವನ್ನು ಅಂಗೀಕರಿಸಿದ್ದು - 1949 - ನವೆಂಬರ್

- 26. ಶನಿವಾರ (ಸಂವಿಧಾನ ದಿನ) ಅಂತಿಮ ಕರಡು ಸಂವಿಧಾನಕ್ಕೆ ಸಹಿಹಾಕಿದ ಒಟ್ಟು ಸದಸ್ಯರು

-284 ಪ್ರಾರಂಭದಲ್ಲಿ ಮೂಲ ಸಂವಿಧಾನವನ್ನು ರಚಿಸಿದ ಭಾಷೆಗಳು

- ಹಿಂದಿ & ಇಂಗ್ಲಿಷ್, ಈ ಸಂವಿಧಾನ ರಚನೆಯ ಕೈ ಬರಹ – ಪ್ರೇಮ್ ಬಿಹಾರಿ ನಾರಾಯಣ್ ರಾಯ್ ಜಾ ಸಂವಿಧಾನ ಜಾರಿಗೆ ಬಂದದ್ದು 1950 ಜನವರಿ 26 - ಶನಿವಾರ, ಇದೇ ದಿನ ಸಂವಿಧಾನ ಜಾರಿಗೆ ತರಲು ಕಾರಣ, ಕಾಂಗ್ರೆಸ್ ಪಕ್ಷ 1930 ಜನವರಿ 26ರಲ್ಲಿ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪಡೆಯುವ ಘೋಷಣೆ ಅಂಗೀಕರಿಸಿತು. ಅದರ ಸವಿನೆನಪಾರ್ಥ ಭಾರತದ ಸಂವಿಧಾನವನ್ನು ಈ ದಿನ ಜಾರಿಗೊಳಿಸಲಾಯಿತು.

ನಮ್ಮ ರಾಷ್ಟ್ರಧ್ವಜವನ್ನು ಅಂಗೀಕರಿಸಿದ್ದು - 1947 – ಜುಲೈ 22. ಗುರುವಾರ

ನಮ್ಮ ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಅಂಗೀಕರಿಸಿದ್ದು 1950 ಜನವರಿ 24, ಗುರುವಾರ ನಮ್ಮ ರಾಷ್ಟ್ರೀಯ ಲಾಂಛನ ನಾಲ್ಕು ತಲೆಯ ಸಿಂಹ

(ಅಶೋಕ ಸ್ಥಂಭ) ಅಂಗೀಕಾರ
 1950 ಜನವರಿ 26

ನಮ್ಮ ಸಂವಿಧಾನ ಜಾರಿಯಾದಾಗ ಇದ್ದ ಒಟ್ಟು ವಿಧಿಗಳು 395 -
ಭಾಗಗಳು 22, 
8 ಅನುಸೂಚಿ

Post a Comment

0 Comments

Post a Comment (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!