ನ್ಯಾಯ : ಸಾಮಾಜಿಕ, ಆರ್ಥಿಕ, ರಾಜಕೀಯ
ಸ್ವಾತಂತ್ರ್ಯ: ವಿಚಾರ, ಅಭಿವ್ಯಕ್ತಿ, ನಂಬಿಕೆ, ಆರಾಧನೆ, ಸಮಾನತೆ: ಸ್ಥಾನಮಾನ ಮತ್ತು ಅವಕಾಶ ಇವುಗಳನ್ನು ದೊರಕಿಸಿಕೊಡಲು
ಭ್ರಾತೃತ್ವ : ವ್ಯಕ್ತಿ ಗೌರವ ಮತ್ತು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿ ಭ್ರಾತೃತ್ವ ಮನೋಭಾವವನ್ನು ಮೂಡಿಸಲು ದೃಢಸಂಕಲ್ಪ ಮಾಡಿ ನಮ್ಮ ಸಂವಿಧಾನವನ್ನು ನವೆಂಬರ್ 26, 1949 ರಂದು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ.
Post a Comment