ಸಂವಿಧಾನ ಬೆಳವಣಿಗೆಗೆ ಕಾರಣವಾದ ಕಾಯ್ದೆಗಳು
1773 ರ - ರೆಗ್ಯುಲೇಟಿಂಗ್ ಕಾಯ್ದೆ
1784 – ಪಿಟ್ ಇಂಡಿಯಾ ಕಾಯ್ದೆ
1793 ಚಾರ್ಟರ್ ಕಾಯ್ದೆ
1813 ರ - ಚಾರ್ಟರ್ ಕಾಯ್ದೆ
. 1833 ರ - ಚಾರ್ಟರ್ ಕಾಯ್ದೆ 1853 ರ - ಚಾರ್ಟರ್ ಕಾಯ್ದೆ
.
1858 ರ-ಭಾರತ ಸರ್ಕಾರ ಕಾಯ್ದೆ 1861 ರ-ಭಾರತೀಯ ಕೌನ್ಸಿಲ್ ಕಾಯ್ದೆ
1892 ರ-ಭಾರತೀಯ ಕೌನ್ಸಿಲ್ ಕಾಯ್ದೆ
1909-ಮಿಂಟೋ ಮಾರ್ಲೆ ಸುಧಾರಣೆ
. 1919- ಮಾಂಟೆಗೋ ಚೆಲ್ಸ್‌ಫರ್ಡ್ ಸುಧಾರಣೆ
1927 ರ - ಸೈಮನ್ ಆಯೋಗ
ಮೋತಿಲಾಲ್ ನೆಹರೂ ವರದಿ- 1928 ಆಗಸ್ಟ್ 10
ಇರ್ವಿನ್ ಘೋಷಣೆ -1920
1935ರ - ಭಾರತ ಸರ್ಕಾರ ಕಾಯ್ದೆ
1940 ರ - ಆಗಸ್ಟ್ ಕೊಡುಗೆ
1942 – ಕ್ರಿಪ್ಸ್ ನಿಯೋಗ
1945 ವೇವಲ್ ಯೋಜನೆ
1946 ಕ್ಯಾಬಿನೆಟ್ ಮಿಷನ್
1946- ಮಧ್ಯಾಂತರ ಸರ್ಕಾರ
1947 ರ ಮೌಂಟ್ ಬ್ಯಾಟನ್ ಯೋಜನೆ
ಭಾರತ ಸ್ವಾತಂತ್ರ್ಯ ಕಾಯ್ದೆ- 1947
ಪ್ರಮುಖ ಅಂಶಗಳು
ಸ್ವತಂತ್ರ್ಯ ಭಾರತದ ಮೊದಲ ಗೌರರ್ ಜನರಲ್ - ಮೌಂಟ್ ಬ್ಯಾಟನ್
ಸ್ವತಂತ್ರ ಭಾರತದ ಮೊದಲ ಭಾರತೀಯ ಗೌರಲ್ ಜನರಲ್ - ಸಿರಾಜ್‌ಗೋಪಾಲ್ ಚಾರಿ- ಆಗಸ್ಟ್ 6-1948
ಪ್ರಮಾಣವಚನ ಪಡೆದ ನೆಹರೂ ಮಾಡಿದ ಮೊದಲ ಭಾಷಣ - ಟೆಸ್ಟ್ ವಿತ್ ಡೆಸ್ಟಿನ್ (ಭಾಗ್ಯದೊಡನೆ ಒಪ್ಪಂದ)
ಪಾಕಿಸ್ತಾನದ ಮೊದಲ ಗೌರರ್ ಜನರಲ್ - - ಮೊಹಮ್ಮದ್ ಆಲಿ ಜಿನ್ನಾ
ಪಾಕಿಸ್ತಾನದ ಮೊದಲ ಪ್ರಧಾನಿ - ಲಿಯಾಕತ್ ಆಲಿಖಾನ್ ಪಾಕಿಸ್ತಾನದ ಮೊದಲ ಅಧ್ಯಕ್ಷರು - ಇಸ್ಕಂದರ್ ಮಿರ್ಜಾ