ರೋಗಗಳು/ಅಸ್ವಸ್ಥತೆಗಳಿಗೆ ಸಂಬಂಧಿಸಿದ ಪ್ರಮುಖ ದಿನಗಳು
ದಿನಾಂಕ |
ದಿನ |
ಫೆಬ್ರುವರಿ 4 |
ವಿಶ್ವ ಕ್ಯಾನ್ಸರ್ ದಿನ |
ಮಾರ್ಚ್ 21 |
ವಿಶ್ವ ಡೌನ್ ಸಿಂಡ್ರೋಮ್ ದಿನ |
ಮಾರ್ಚ್ 24 |
ವಿಶ್ವ ಕ್ಷಯರೋಗ ದಿನ |
ಎಪ್ರಿಲ್ 2 |
ವಿಶ್ವ ಆಟಿಸಂ ಜಾಗೃತಿ ದಿನ |
ಎಪ್ರಿಲ್ 7 |
ವಿಶ್ವ ಆರೋಗ್ಯ ದಿನ |
ಎಪ್ರಿಲ್ 17 |
ವಿಶ್ವ ಹಿಮೋಫಿಲಿಯಾ ದಿನ |
ಎಪ್ರಿಲ್ 25 |
ವಿಶ್ವ ಮಲೇರಿಯಾ ದಿನ |
ಜೂನ್ 25 |
ವಿಶ್ವ ವಿಟಲಿಗೋ ದಿನ |
ಜುಲೈ 28 |
ವಿಶ್ವ ಹೆಪಟೈಟಿಸ್ ದಿನ |
ಸೆಪ್ಟೆಂಬರ್ 21 |
ವಿಶ್ವ ಆಲ್ಝೈಮರ್ಸ್ ದಿನ |
ಸೆಪ್ಟೆಂಬರ್ 28 |
ವಿಶ್ವ ರೇಬೀಸ್ ದಿನ |
ಅಕ್ಟೋಬರ್ 12 |
ವಿಶ್ವ ಸಂಧಿವಾತ ದಿನ |
ಅಕ್ಟೋಬರ್ 20 |
ವಿಶ್ವ ಆಸ್ಟಿಯೊಪೊರೋಸಿಸ್ ದಿನ |
ನವೆಂಬರ್ 12 |
ವಿಶ್ವ ನ್ಯುಮೋನಿಯಾ ದಿನ |
ನವೆಂಬರ್ 14 |
ವಿಶ್ವ ಮಧುಮೇಹ ದಿನ |
ಡಿಸೆಂಬರ್ 1 |
ವಿಶ್ವ ಏಡ್ಸ್ ದಿನ |
ಇದನ್ನು ಓದಿ👉ವರ್ಷದ ಪ್ರಮುಖ ದಿನಗಳು Important Days of the Year
ಸಿಸ್ಟಂ ಆಫ್ ಮೆಡಿಸಿನ್ಸ್‌ಗೆ
ಸಂಬಂಧಿಸಿದ ಪ್ರಮುಖ ದಿನಗಳು
ದಿನಾಂಕ |
ದಿನ |
ಫೆ.11 |
ಯುನಾನಿ ದಿನ (ಭಾರತ) |
ಜನವರಿ 04 |
ಸಿದ್ಧ ದಿನ (ಭಾರತ) |
ಎಪ್ರಿಲ್ 10 |
ವಿಶ್ವ ಹೋಮಿಯೋಪತಿ ದಿನ |
ಜೂನ್ 21 |
ಅಂತರಾಷ್ಟ್ರೀಯ ಯೋಗ ದಿನ |
ನವೆಂಬರ್ 06 |
ಆಯುರ್ವೇದ ದಿನ (ಭಾರತ) |
ನವೆಂಬರ್ 18 |
ನ್ಯಾಟೋರೋಪತಿ ದಿನ (ಭಾರತ) |
Post a Comment