ದಿನಾಂಕ |
ದಿನ |
ಜನವರಿ 20 |
ಪೆಂಗ್ವಿನ್ ಜಾಗೃತಿ ದಿನ |
ಜನವರಿ 31 |
ಅಂತರಾಷ್ಟ್ರೀಯ ಜೀಬ್ರಾ ದಿನ |
ಫೆಬ್ರವರಿ 18 |
ವಿಶ್ವ ಪ್ಯಾಂಗೊಲಿನ್ ದಿನ |
ಫೆಬ್ರವರಿ 27 |
ಅಂತರಾಷ್ಟ್ರೀಯ ಹಿಮಕರಡಿ ದಿನ |
ಮಾರ್ಚ್ 3 |
ವಿಶ್ವ ವನ್ಯಜೀವಿ ದಿನ |
ಮಾರ್ಚ್ 20 |
ವಿಶ್ವ ಗುಬ್ಬಚ್ಚಿ ದಿನ |
ಎಪ್ರಿಲ್ 14 |
ಡಾಲ್ಫಿನ್ ದಿನ |
ಎಪ್ರಿಲ್ 24 |
ಪ್ರಯೋಗಾಲಯ ಪ್ರಾಣಿಗಳ ವಿಶ್ವ ದಿನ |
ಎಪ್ರಿಲ್ 25 |
ವಿಶ್ವ ಪೆಂಗ್ವಿನ್ ದಿನ |
ಮೇ ತಿಂಗಳ ಎರಡನೇ ಶನಿವಾರ |
ಅಂತರಾಷ್ಟ್ರೀಯ ವಲಸೆ ಹಕ್ಕಿ ದಿನ |
ಮೇ 15 |
ಅಂತರಾಷ್ಟ್ರೀಯ ಕಾಂಗರೂ ಆರೈಕೆ ಜಾಗೃತಿ ದಿನ |
ಮೇ 23 |
ವಿಶ್ವ ಆಮೆ ದಿನ |
ಜೂನ್ 21 |
ವಿಶ್ವ ಜಿರಾಫೆ ದಿನ |
ಜೂನ್ 22 |
ವಿಶ್ವ ಒಂಟೆ ದಿನ |
ಜುಲೈ 29 |
ಅಂತರಾಷ್ಟ್ರೀಯ ಹುಲಿ ದಿನ |
ಆಗಸ್ಟ್ 10 |
ವಿಶ್ವ ಸಿಂಹ ದಿನ |
ಆಗಸ್ಟ್ 12 |
ವಿಶ್ವ ಆನೆ ದಿನ |
ಆಗಸ್ಟ್ 19 |
ಅಂತರಾಷ್ಟ್ರೀಯ ಒರಾಂಗುಟನ್ ದಿನ |
ಸೆಪ್ಟೆಂಬರ್ ಮೂರನೇ ಶನಿವಾರ |
ಅಂತರಾಷ್ಟ್ರೀಯ ರೆಡ್ ಪಾಂಡಾ ದಿನ |
ಸೆಪ್ಟೆಂಬರ್ 22 |
ವಿಶ್ವ ಘೇಂಡಾಮೃಗ ದಿನ |
ಅಕ್ಟೋಬರ್ 23 |
ಅಂತರಾಷ್ಟ್ರೀಯ ಹಿಮ ಚಿರತೆ ದಿನ |
ಡಿಸೆಂಬರ್ 4 |
ಅಂತರಾಷ್ಟ್ರೀಯ ಚಿರತೆ ದಿನ |
ಡಿಸೆಂಬರ್ 14 |
ಅಂತರಾಷ್ಟ್ರೀಯ ಮಂಕಿ ದಿನ |
Post a Comment