ಲಾಲಾರಸ ಅಮೈಲೇಸ್ (ಪ್ಟ್ಯಾಲಿನ್) | ಲಾಲಾರಸ ಗ್ರಂಥಿಗಳು | ಪಿಷ್ಟವನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ |
ರೆನಿನ್ | ಹೊಟ್ಟೆ | ಹಾಲಿನ ಪ್ರೋಟೀನ್‌ಗಳನ್ನು ಪೆಪ್ಟೈಡ್‌ಗಳಾಗಿ ಪರಿವರ್ತಿಸುತ್ತದೆ |
ಪೆಪ್ಸಿನ್ | ಹೊಟ್ಟೆ | ಇತರ ಪ್ರೋಟೀನ್‌ಗಳನ್ನು ಪೆಪ್ಟೈಡ್‌ಗಳಾಗಿ ಪರಿವರ್ತಿಸುತ್ತದೆ |
ಗ್ಯಾಸ್ಟ್ರಿಕ್ ಅಮೈಲೇಸ್ | ಹೊಟ್ಟೆ | ಪಿಷ್ಟವನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ |
ಗ್ಯಾಸ್ಟ್ರಿಕ್ ಲಿಪೇಸ್ | ಹೊಟ್ಟೆ | ಬೆಣ್ಣೆಯ ಕೊಬ್ಬನ್ನು ಕೊಬ್ಬಿನಾಮ್ಲ ಮತ್ತು ಗ್ಲಿಸರಾಲ್ ಆಗಿ ಪರಿವರ್ತಿಸುತ್ತದೆ |
ಟ್ರಿಪ್ಸಿನ್ | ಮೇದೋಜೀರಕ ಗ್ರಂಥಿ | ಪ್ರೋಟೀನ್‌ಗಳನ್ನು ಪೆಪ್ಟೈಡ್‌ಗಳಾಗಿ ಪರಿವರ್ತಿಸುತ್ತದೆ |
ಚೈಮೊಟ್ರಿಪ್ಸಿನ್ | ಮೇದೋಜೀರಕ ಗ್ರಂಥಿ | ಪ್ರೋಟೀನ್‌ಗಳನ್ನು ಪೆಪ್ಟೈಡ್‌ಗಳಾಗಿ ಪರಿವರ್ತಿಸುತ್ತದೆ |
ಸ್ಟೆಪ್ಸಿನ್ (ಪ್ಯಾಂಕ್ರಿಯಾಟಿಕ್ ಲಿಪೇಸ್) | ಮೇದೋಜೀರಕ ಗ್ರಂಥಿ | ಕೊಬ್ಬನ್ನು ಕೊಬ್ಬಿನಾಮ್ಲಗಳು ಮತ್ತು ಗ್ಲಿಸರಾಲ್ ಆಗಿ ಪರಿವರ್ತಿಸುತ್ತದೆ |
ಕಾರ್ಬಾಕ್ಸಿಪಾಲಿಪೆಪ್ಟಿಡೇಸ್ | ಮೇದೋಜೀರಕ ಗ್ರಂಥಿ | ಪೆಪ್ಟೈಡ್ಗಳನ್ನು ಅಮೈನೋ ಆಮ್ಲವಾಗಿ ಪರಿವರ್ತಿಸುತ್ತದೆ. |
ಪ್ಯಾಂಕ್ರಿಯಾಟಿಕ್ ಅಮೈಲೇಸ್ | ಮೇದೋಜೀರಕ ಗ್ರಂಥಿ | ಪಿಷ್ಟವನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ |
ಎಂಟಿರೋಕಿನೇಸ್ | ಸಣ್ಣ ಕರುಳು | ಎಂಟಿರೊಕಿನೇಸ್ ಟ್ರಿಪ್ಸಿನೋಜೆನ್ ಅನ್ನು ಟ್ರಿಸ್ಪ್ಸಿನ್ಗೆ ಸಕ್ರಿಯಗೊಳಿಸುತ್ತದೆ. |
ಎರಿಪ್ಸಿನ್ | ಸಣ್ಣ ಕರುಳು | ಪಾಲಿಪೆಪ್ಟೈಡ್ಗಳನ್ನು ಅಮೈನೋ ಆಮ್ಲಗಳಾಗಿ ಪರಿವರ್ತಿಸುತ್ತದೆ. |
ಮಾಲ್ಟೇಸ್ | ಸಣ್ಣ ಕರುಳು | ಮಾಲ್ಟೋಸ್ ಅನ್ನು ಗ್ಲೂಕೋಸ್‌ಗೆ ಜೀರ್ಣಿಸುತ್ತದೆ. |
ಸುಕ್ರೇಸ್ | ಸಣ್ಣ ಕರುಳು | ಸುಕ್ರೋಸ್ ಅನ್ನು ಗ್ಲೂಕೋಸ್ ಮತ್ತು ಫ್ರಕ್ಟೋಸ್ ಆಗಿ ಜೀರ್ಣಿಸುತ್ತದೆ. |
ಲ್ಯಾಕ್ಟೇಸ್ | ಸಣ್ಣ ಕರುಳು | ಲ್ಯಾಕ್ಟೋಸ್ ಅನ್ನು ಗ್ಲೂಕೋಸ್ ಮತ್ತು ಗ್ಯಾಲಕ್ಟೋಸ್ ಆಗಿ ಜೀರ್ಣಿಸುತ್ತದೆ. |
Post a Comment