ಮಸೀದಿಗಳು
| ಮಸೀದಿಗಳು | ಸ್ಥಳ |
|---|---|
| ಜಾಮಾ ಮಸೀದಿ | ದೆಹಲಿ |
| ಸಿಡಿ ಸಯ್ಯದ್ ಮಸೀದಿ | ಅಹಮದಾಬಾದ್ |
| ಕುವ್ವಾತ್-ಉಲ್-ಇಸ್ಲಾಂ ಮಸೀದಿ | ದೆಹಲಿ |
| ಮೆಕ್ಕಾ ಮಸೀದಿ | ಹೈದರಾಬಾದ್ |
| ಮೋತಿ ಮಸೀದಿ | ದೆಹಲಿ |
| ಸಿಡಿ ಬಶೀರ್ ಮಸೀದಿ | ಅಹಮದಾಬಾದ್ |
| ಜ್ಞಾನವಾಪಿ ಮಸೀದಿ | ವಾರಣಾಸಿ |
| ಚೇರಮಾನ್ ಜುಮಾ ಮಸೀದಿ | ತ್ರಿಶೂರ್, ಕೇರಳ |
| ಚೆರಮಾನ್ ಜುಮಾ ಮಸೀದಿಯು ಭಾರತದ ಅತ್ಯಂತ ಹಳೆಯ ಮಸೀದಿಯಾಗಿದೆ, ಇದನ್ನು ಸುಮಾರು 629 AD ಯಲ್ಲಿ ಮಲಿಕ್ ಇಬ್ನ್ ದಿನಾರ್ ನಿರ್ಮಿಸಿದ. | |
ಇದನ್ನು ಓದಿ👉ಭಾರತದ ಕೋಟೆಗಳು ಮತ್ತು ಅರಮನೆಗಳು
ಗೋರಿಗಳು
| ಗೋರಿಗಳು | ಸ್ಥಳ |
|---|---|
| ತಾಜ್ ಮಹಲ್ (WHS) | ಆಗ್ರಾ |
| ಅಕ್ಬರನ ಸಮಾಧಿ | ಸಿಕಂದರ, ಆಗ್ರಾ |
| ಇತ್ಮಾದ್-ಉದ್-ದೌಲಾ ಸಮಾಧಿ | ಆಗ್ರಾ |
| ಹುಮಾಯೂನ್ ಸಮಾಧಿ (WHS) | ನವ ದೆಹಲಿ |
| ಬೀಬಿ ಕಾ ಮಕ್ಬರಾ | ಔರಂಗಾಬಾದ್ |
| ಗೋಲ್ ಗುಂಬಜ್ | ಬಿಜಾಪುರ |
| ಶೇರ್ ಶಾ ಸೂರಿಯ ಸಮಾಧಿ | ಸಸಾರಂ |
| ಕುತುಬ್ ಶಾಹಿ ಗೋರಿಗಳು | ಹೈದರಾಬಾದ್ |