ಪ್ರಾಣಿಸಂಗ್ರಹಾಲಯಗಳು
| ಮೃಗಾಲಯ | ಸ್ಥಳ |
|---|---|
| ಅಲೆನ್ ಫಾರೆಸ್ಟ್ ಮೃಗಾಲಯ | ಕಾನ್ಪುರ |
| ಅಲಿಪೋರ್ ಝೂಲಾಜಿಕಲ್ ಗಾರ್ಡನ್ಸ್ | ಕೋಲ್ಕತ್ತಾ |
| ಅರಿಘರ್ ಅಣ್ಣಾ ಝೂಲಾಜಿಕಲ್ ಪಾರ್ಕ್ | ಚೆನ್ನೈ |
| ಇಂದಿರಾ ಗಾಂಧಿ ಝೂಲಾಜಿಕಲ್ ಪಾರ್ಕ್ | ವಿಶಾಖಪಟ್ಟಣಂ |
| ಕಮಲಾ ನೆಹರು ಝೂಲಾಜಿಕಲ್ ಗಾರ್ಡನ್ | ಅಹಮದಾಬಾದ್ |
| ಛತ್ಬೀರ್ ಮೃಗಾಲಯ | ಜಿರಕ್ಪುರ್, ಪಂಜಾಬ್ |
| ನಂದನ್ಕಾನನ್ ಝೂಲಾಜಿಕಲ್ ಪಾರ್ಕ್ | ಭುವನೇಶ್ವರ್ |
| ರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್ | ದೆಹಲಿ |
| ನೆಹರು ಝೂಲಾಜಿಕಲ್ ಪಾರ್ಕ್ | ಹೈದರಾಬಾದ್ |
| ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ | ಮೈಸೂರು |
| ಸಕ್ಕರ್ಬಾಗ್ ಮೃಗಾಲಯ | ಜುನಾಗಢ |
| ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್ | ಡಾರ್ಜಿಲಿಂಗ್ |
ಇದನ್ನು ಓದಿ👉ಭಾರತದಲ್ಲಿ ವಿಶ್ವ ಪರಂಪರೆಯ ತಾಣಗಳು
ಜೈಲುಗಳು
| ಜೈಲು | ಸ್ಥಳ |
|---|---|
| ತಿಹಾರ್ ಜೈಲು | ನವ ದೆಹಲಿ |
| ಆರ್ಥರ್ ರೋಡ್ ಜೈಲು | ಮುಂಬೈ |
| ಯರವಾಡ ಜೈಲು | ಪುಣೆ |
| ಸೆಲ್ಯುಲರ್ ಜೈಲು | ಪೋರ್ಟ್ ಬ್ಲೇರ್ |
| ನೈನಿ ಜೈಲು | ಅಲಹಾಬಾದ್ |
| ಕೋಟ್ ಬಲ್ವಾಲ್ ಜೈಲು | ಜಮ್ಮು |
| ಕೋಟ್ ಲಖ್ಪತ್ ಜೈಲು | ಲಾಹೋರ್ (ಪಾಕಿಸ್ತಾನ) |
ಇದನ್ನು ಓದಿ👉ಭಾರತದ ಕೋಟೆಗಳು ಮತ್ತು ಅರಮನೆಗಳು
ಗ್ರಂಥಾಲಯಗಳು
| ಗ್ರಂಥಾಲಯ | ಸ್ಥಳ |
|---|---|
| ಖುದಾ ಬಕ್ಷ್ ಓರಿಯಂಟಲ್ ಲೈಬ್ರರಿ | ಪಾಟ್ನಾ |
| ನ್ಯಾಷನಲ್ ಲೈಬ್ರರಿ ಆಫ್ ಇಂಡಿಯಾ | ಕೋಲ್ಕತ್ತಾ |
| ಅಸಫಿಯಾ ಸ್ಟೇಟ್ ಲೈಬ್ರರಿ (ರಾಜ್ಯ ಕೇಂದ್ರ ಗ್ರಂಥಾಲಯ) | ಹೈದರಾಬಾದ್ |
| ಮುಹಮ್ಮದನ್ ಪಬ್ಲಿಕ್ ಲೈಬ್ರರಿ | ಚೆನ್ನೈ |
| ರಾಂಪುರ ರಜಾ ಗ್ರಂಥಾಲಯ | ರಾಂಪುರ (ಯುಪಿ) |
| ರೊಮೈನ್ ರೋಲ್ಯಾಂಡ್ ಲೈಬ್ರರಿ | ಪುದುಚೇರಿ |
| ಹಜರತ್ ಪೀರ್ ಮೊಹಮ್ಮದ್ ಶಾ ಲೈಬ್ರರಿ | ಅಹಮದಾಬಾದ್ |