ರೈಲ್ವೆ ತರಬೇತಿ ಸಂಸ್ಥೆಗಳು
| ಸಂಸ್ಥೆಯ ಹೆಸರು | ಸ್ಥಳ | 
|---|---|
| 1. ಭಾರತೀಯ ರೈಲ್ವೆಯ ರಾಷ್ಟ್ರೀಯ ಅಕಾಡೆಮಿ (ರೈಲ್ವೆ ಸಿಬ್ಬಂದಿ ಕಾಲೇಜು) | ವಡೋದರಾ | 
| 2. ಇಂಡಿಯನ್ ರೈಲ್ವೇ ಇನ್ಸ್ಟಿಟ್ಯೂಟ್ ಆಫ್ ಸಿವಿಲ್ ಇಂಜಿನಿಯರಿಂಗ್ | ಪುಣೆ | 
| 3. ಇಂಡಿಯನ್ ರೈಲ್ವೇ ಇನ್ಸ್ಟಿಟ್ಯೂಟ್ ಆಫ್ ಸಿಗ್ನಲ್ ಇಂಜಿನಿಯರಿಂಗ್ ಮತ್ತು ದೂರಸಂಪರ್ಕ | ಸಿಕಂದರಾಬಾದ್ | 
| 4. ಇಂಡಿಯನ್ ರೈಲ್ವೇ ಇನ್ಸ್ಟಿಟ್ಯೂಟ್ ಆಫ್ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ | ಜಮಾಲಪುರ | 
| 5. ಇಂಡಿಯನ್ ರೈಲ್ವೇ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ | ನಾಸಿಕ್ | 
| 6. ಇಂಡಿಯನ್ ರೈಲ್ವೇ ಇನ್ಸ್ಟಿಟ್ಯೂಟ್ ಆಫ್ ಟ್ರಾನ್ಸ್ಪೋರ್ಟ್ ಮ್ಯಾನೇಜ್ಮೆಂಟ್ | ಲಕ್ನೋ | 
| 7. ಇಂಡಿಯನ್ ರೈಲ್ವೇ ಇನ್ಸ್ಟಿಟ್ಯೂಟ್ ಆಫ್ ಫೈನಾನ್ಶಿಯಲ್ ಮ್ಯಾನೇಜ್ಮೆಂಟ್ | ಸಿಕಂದರಾಬಾದ್ | 
ರೈಲ್ವೆ ವಲಯಗಳು ಮತ್ತು ಪ್ರಧಾನ ಕಛೇರಿ
ರೈಲ್ವೆ ಉತ್ಪಾದನಾ ಘಟಕಗಳು
| ಘಟಕದ ಹೆಸರು | ಸ್ಥಳ | 
|---|---|
| 1. ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ | ಚಿತ್ತರಂಜನ್, ಪಶ್ಚಿಮ ಬಂಗಾಳ | 
| 2. ರೈಲ್ವೆ ವಿದ್ಯುದ್ದೀಕರಣಕ್ಕಾಗಿ ಕೇಂದ್ರ ಸಂಸ್ಥೆ | ಅಲಹಾಬಾದ್, ಉತ್ತರ ಪ್ರದೇಶ | 
| 3. ಡೀಸೆಲ್ ಲೋಕೋಮೋಟಿವ್ ವರ್ಕ್ಸ್ | ವಾರಣಾಸಿ, ಉತ್ತರ ಪ್ರದೇಶ | 
| 4. ಡೀಸೆಲ್ ಲೋಕೋ ಮಾಡರ್ನೈಸೇಶನ್ ವರ್ಕ್ಸ್ | ಪಟಿಯಾಲ, ಪಂಜಾಬ್ | 
| 5. ಇಂಟಿಗ್ರಲ್ ಕೋಚ್ ಫ್ಯಾಕ್ಟರಿ | ಚೆನ್ನೈ, ತಮಿಳುನಾಡು | 
| 6. ರೈಲ್ ಕೋಚ್ ಫ್ಯಾಕ್ಟರಿ | ಕಪುರ್ತಲಾ, ಪಂಜಾಬ್ | 
| 7. ರೈಲ್ ವೀಲ್ ಫ್ಯಾಕ್ಟರಿ (ವೀಲ್ ಮತ್ತು ಆಕ್ಸಲ್ ಪ್ಲಾಂಟ್) | ಬೆಂಗಳೂರು, ಕರ್ನಾಟಕ | 
| 8. ಆಧುನಿಕ ಕೋಚ್ ಫ್ಯಾಕ್ಟರಿ | ರಾಯ್ಬರೇಲಿ, ಉತ್ತರ ಪ್ರದೇಶ | 
| 9. ರೈಲ್ ವೀಲ್ ಪ್ಲಾಂಟ್ | ಛಾಪ್ರಾ, ಬಿಹಾರ | 
| 10. ಡೀಸೆಲ್ ಕಾಂಪೊನೆಂಟ್ ಫ್ಯಾಕ್ಟರಿ | ಡಂಕುನಿ, ಪಶ್ಚಿಮ ಬಂಗಾಳ |