In which Indian state is the nuclear test site, pochran, located?

ಭಾರತದಲ್ಲಿ ಅಣ್ವಸ್ತ್ರ ಪರೀಕ್ಷೆಯ ಸ್ಥಳವಾದ  ಪೋಖ್ರಾನ್ ಯಾವ ರಾಜ್ಯದಲ್ಲಿದೆ?

ಎ) ಮಧ್ಯಪ್ರದೇಶ

ಬಿ) ಜಮ್ಮು ಮತ್ತು ಕಾಶ್ಮೀರ 

ಸಿ) ಪಂಜಾಬ್

ಡಿ) ರಾಜಸ್ಥಾನ

ಉತ್ತರ:- ರಾಜಸ್ಥಾನ 


ವಿವರಣೆ:- ಪೋಖ್ರಾನ್ ಸ್ಥಳವು ರಾಜಸ್ಥಾನದ
ಜೈಸರ್ ಜಿಲ್ಲೆಯಲ್ಲಿ ಕಂಡುಬರುತ್ತದೆ. ಈ ಸ್ಥಳದಲ್ಲಿ ಭಾರತದ ಮೊಟ್ಟಮೊದಲ ಭೂಮಿಯ ತಳ ಭಾಗದ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಲಾಯಿತು. ಅವುಗಳೆಂದರೆ;

ಪೋಖಾನ್-1:- ರಾಜಸ್ಥಾನದ ಪೋಖ್ರಾನ್ನಲ್ಲಿ 1974ರ ಮೇ 18ರಂದು ಪೋಖಾನ್-1 ಅಣು ಪರೀಕ್ಷೆಯನ್ನು ನಡೆಸಲಾಯಿತು. ಇದು ಭಾರತದ ಮೊದಲ ಯಶಸ್ವಿ ಪರಮಾಣು ಪರೀಕ್ಷೆಯಾಗಿದೆ. ಪೋಖಾನ್-1 ಅಣು ಪರೀಕ್ಷೆಯ ಸಾಂಕೇತಿಕ ಹೆಸರು “ಸ್ಟೈಲಿಂಗ್ ಬುದ್ಧ

ಪೋಖ್ರಾನ್-2:- 1998ರ ಮೇ 11ರಿಂದ ಮೇ 13 ರವರೆಗೆ 5 ಪರಮಾಣು ಪರೀಕ್ಷೆಗಳನ್ನು “ಆಪರೇಷನ್ ಶಕ್ತಿ” ಎಂಬ ಹೆಸರಿನಲ್ಲಿ ರಾಜಸ್ಥಾನದ  ಪೋಖ್ರಾನ್ ನಲ್ಲಿ ಕೈಗೊಂಡಿತು. ಇದನ್ನು “ಪೋಖ್ರಾನ್-2 (ಪವರ್-98)* ಎಂದು ಕರೆಯುತ್ತಾರೆ. ಆದ್ದರಿಂದ ಪ್ರತಿ ವರ್ಷ ಮೇ 11 ನ್ನು ಭಾರತ ಸರ್ಕಾರವು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲು 1998ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವು ಘೋಷಿಸಿತು.
Post a Comment (0)
Previous Post Next Post