ವನ್ಯಜೀವಿ ಅಭಯಾರಣ್ಯಗಳು/ರಾಷ್ಟ್ರೀಯ ಉದ್ಯಾನವನಗಳ ಸ್ಥಳ


ಅಭಯಾರಣ್ಯ/ರಾಷ್ಟ್ರೀಯ ಉದ್ಯಾನವನದ ಹೆಸರು

ಸ್ಥಳ

ಕಾಜಿರಂಗ ರಾಷ್ಟ್ರೀಯ ಉದ್ಯಾನ*

ಜೋರ್ಹತ್ (ಅಸ್ಸಾಂ)

ಮಾನಸ ಹುಲಿ ಅಭಯಾರಣ್ಯ*

ಬಾರ್ಪೇಟಾ (ಅಸ್ಸಾಂ)

ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನ*

ಭರತ್‌ಪುರ (ರಾಜಸ್ಥಾನ)

ಸುಂದರಬನ್ಸ್ ಹುಲಿ ಅಭಯಾರಣ್ಯ*

24 ಪರಗಣಗಳು (ಪಶ್ಚಿಮ ಬಂಗಾಳ)

ಬಾಂಧವಗಢ ರಾಷ್ಟ್ರೀಯ ಉದ್ಯಾನವನ

ಶಹದೋಲ್ (ಮಧ್ಯಪ್ರದೇಶ)

ಕನ್ಹಾ ರಾಷ್ಟ್ರೀಯ ಉದ್ಯಾನವನ

ಮಂಡ್ಲಾ (ಮಧ್ಯಪ್ರದೇಶ)

ದುಡ್ವಾ ರಾಷ್ಟ್ರೀಯ ಉದ್ಯಾನವನ

ಲಖಿಂಪುರ, ಖೇರಿ (ಉತ್ತರ ಪ್ರದೇಶ)

ಚಂದ್ರಪ್ರಭ ಅಭಯಾರಣ್ಯ

ವಾರಣಾಸಿ (ಉತ್ತರ ಪ್ರದೇಶ)

ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ

ನೈನಿತಾಲ್ (ಉತ್ತರಾಖಂಡ)

ರಾಜಾಜಿ ರಾಷ್ಟ್ರೀಯ ಉದ್ಯಾನವನ

ಡೆಹ್ರಾಡೂನ್, ಹರಿದ್ವಾರ, ಪೌರಿ ಗರ್ವಾಲ್ (ಉತ್ತರಾಖಂಡ)

ದಚಿಗಮ್ ರಾಷ್ಟ್ರೀಯ ಉದ್ಯಾನವನ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ)

ರಣಥಂಬೋರ್ ಹುಲಿ ಅಭಯಾರಣ್ಯ

ಸವಾಯಿ ಮಾಧೋಪುರ್ (ರಾಜಸ್ಥಾನ)

ಘಟಪ್ರಭಾ ಪಕ್ಷಿಧಾಮ

ಬೆಳಗಾವಿ (ಕರ್ನಾಟಕ)

ಬಂಡೀಪುರ ರಾಷ್ಟ್ರೀಯ ಉದ್ಯಾನವನ

ಮೈಸೂರು (ಕರ್ನಾಟಕ)

ಗಿರ್ ರಾಷ್ಟ್ರೀಯ ಉದ್ಯಾನವನ

ಜುನಗರ (ಗುಜರಾತ್)

ನಲ್ ಸರೋವರ ಪಕ್ಷಿಧಾಮ

ಅಹಮದಾಬಾದ್ (ಗುಜರಾತ್)

ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ

ಹಜಾರಿಬಾಗ್ (ಜಾರ್ಖಂಡ್)

ನೆಲಪಟ್ಟು ಪಕ್ಷಿಧಾಮ

ನೆಲ್ಲೂರು (ಆಂಧ್ರ ಪ್ರದೇಶ)

ಮುದುಮಲೈ ಅಭಯಾರಣ್ಯ

ನೀಲಗಿರಿ (ತಮಿಳುನಾಡು)

ಪೆರಿಯಾರ್ ಅಭಯಾರಣ್ಯ

ಇಡುಕಿ (ಕೇರಳ)

ಸಿಮ್ಲಿಪಾಲ್ ಹುಲಿ ಅಭಯಾರಣ್ಯ

ಮಯೂರ್ಭಂಜ್ (ಒಡಿಶಾ)

ಗಹಿರ್ಮಠ ಆಮೆ ಅಭಯಾರಣ್ಯ

ಕೇಂದ್ರಪಾರ (ಒಡಿಶಾ)

ವಿಕ್ರಮಶಿಲಾ ಗಂಗೆಟಿಕ್ ಡಾಲ್ಫಿನ್ ಅಭಯಾರಣ್ಯ

ಭಾಗಲ್ಪುರ್ (ಬಿಹಾರ)

ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್

ಪಾಲಕ್ಕಾಡ್, (ಕೇರಳ)

ರಾಣಿ ಝಾನ್ಸಿ ಸಾಗರ ರಾಷ್ಟ್ರೀಯ ಉದ್ಯಾನವನ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಕ್ಯಾಂಪ್ಬೆಲ್ ರಾಷ್ಟ್ರೀಯ ಉದ್ಯಾನವನ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಗಲಾಥಿಯಾ ರಾಷ್ಟ್ರೀಯ ಉದ್ಯಾನವನ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಮಹಾತ್ಮ ಗಾಂಧಿ ಸಾಗರ ರಾಷ್ಟ್ರೀಯ ಉದ್ಯಾನವನ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

* ಇವುಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಪಟ್ಟಿಮಾಡಿದೆ

 

Post a Comment (0)
Previous Post Next Post