ಅಡ್ಡಹೆಸರು | ದೇಶ |
---|---|
ವಿಶ್ವದ ಸಕ್ಕರೆ ಬಟ್ಟಲು | ಕ್ಯೂಬಾ |
ಚಿನ್ನದ ಉಣ್ಣೆಯ ಭೂಮಿ | ಆಸ್ಟ್ರೇಲಿಯಾ |
ನೈಲ್ ನದಿಯ ಉಡುಗೊರೆ | ಈಜಿಪ್ಟ್ |
ಸಾವಿರ ಕೆರೆಗಳ ನಾಡು | ಫಿನ್ಲ್ಯಾಂಡ್ |
ಬಿಳಿ ಆನೆಗಳ ನಾಡು | ಥೈಲ್ಯಾಂಡ್ |
ಮಧ್ಯರಾತ್ರಿ ಸೂರ್ಯನ ನಾಡು | ನಾರ್ವೆ |
ಉದಯಿಸುವ ಸೂರ್ಯನ ನಾಡು | ಜಪಾನ್ |
ಯುರೋಪಿನ ಕಾಕ್ಪಿಟ್ | ಬೆಲ್ಜಿಯಂ |
ಸಿಡಿಲಿನ ನಾಡು | ಭೂತಾನ್ |
ಮುಂಜಾನೆಯ ಪ್ರಶಾಂತ ಭೂಮಿ | ದಕ್ಷಿಣ ಕೊರಿಯಾ |
ಹರ್ಮಿಟ್ ಕಿಂಗ್ಡಮ್ | ಉತ್ತರ ಕೊರಿಯಾ |
ಗೋಲ್ಡನ್ ಪಗೋಡಾದ ಭೂಮಿ | ಮ್ಯಾನ್ಮಾರ್ |
ಯುರೋಪಿನ ಆಟದ ಮೈದಾನ | ಸ್ವಿಟ್ಜರ್ಲೆಂಡ್ |
ರೇನ್ಬೋ ನೇಷನ್ | ದಕ್ಷಿಣ ಆಫ್ರಿಕಾ |
ಇದನ್ನು ಓದಿ👉ದೇಶಗಳ ಹಳೆಯ ಹೆಸರುಗಳು
ನಗರಗಳ ಅಡ್ಡಹೆಸರುಗಳು
ಅಡ್ಡಹೆಸರು | ನಗರ |
---|---|
ಮೆಡಿಟರೇನಿಯನ್ ಕೀ | ಜಿಬ್ರಾಲ್ಟರ್ |
ಶಾಶ್ವತ ನಗರ, ಏಳು ಬೆಟ್ಟಗಳ ನಗರ | ರೋಮ್ |
ಗೋಲ್ಡನ್ ಗೇಟ್ ನಗರ | ಸ್ಯಾನ್ ಫ್ರಾನ್ಸಿಸ್ಕೊ |
ಶಾಂತಿಯ ನಗರ | ಜೆರುಸಲೇಮ್ |
ಡ್ರೀಮಿಂಗ್ ಸ್ಪಿಯರ್ಸ್ ನಗರ | ಆಕ್ಸ್ಫರ್ಡ್ |
ದೊಡ್ಡ ಸೇಬು | ನ್ಯೂ ಯಾರ್ಕ್ |