Number of planets orbiting the Sun.

 ಸೂರ್ಯನ ಸುತ್ತ ಇರುವ ಗ್ರಹಗಳ ಸಂಖ್ಯೆ


ಎ) ಐದು 

ಬಿ) ಮೂರು 

ಸಿ) ಏಳು ಡಿ) ಒಂಭತ್ತು



ವಿವರಣೆ: (ಪ್ರಸ್ತುತ 8 ಗ್ರಹಗಾವ) ಸೂರ್ಯನ ಸುತ್ತ ಒಂಭತ್ತು ಗ್ರಹಗಳು ಸುತ್ತುತ್ತಿವೆ ಎಂದು 2006ರವರೆಗೆ ಹೇಳಲಾಗುತ್ತಿತ್ತು. 2006 ಆಗಸ್ಟ್ 24ರಂದು ಅಂತರರಾಷ್ಟ್ರೀಯ ಖಗೋಳ ಶಾಸ್ತ್ರಜ್ಞರು ಜೆಕ್ ಗಣರಾಜ್ಯದ ಪ್ರೇಗ್‌ನಲ್ಲಿ ಸಭೆ ಸೇರಿ ಮೊಟೊ ಗ್ರಹವ ಗ್ರಹವಲ್ಲ, ಅದೊಂದು ದ ಗಹ ಎಂದಿದ್ದಾರೆ. ಈ ಮೂಲಕ 2008ರಿಂದ ಸೌರವ್ಯೂಹ ದಲ್ಲಿರುವ ಗ್ರಹಗಳ ಸಂಖ್ಯೆ ಎಂದು ಮಾತ್ರ ಬ್ಲೂಟೋ ಗಹವು 2ನೇ ದೊಡ್ಡ ಕ್ಷುದ್ರ ಗ್ರಹವಾಗಿದೆ. ಮೊದಲ ದೊಡ್ಡ ದ ಗ್ರಹ ಸಿರಿಸ್

ಪ್ರಸ್ತುತವಾಗಿ, ಸೂರ್ಯನ ಸುತ್ತ ಸುತ್ತುತ್ತಿರುವ ಎಂಟು

ಗ್ರಹಗಳು. (ಈ ಪರೀಕ್ಷೆ ನಡೆದಾಗ 9 ಗ್ರಹಗಳು ಇದ್ದವು. 1) ಬುಧ ಸೂರ್ಯನಿಗೆ ಹತ್ತಿರದ ಗ್ರಹ, ಚಿಕ್ಕ ಗ್ರಹ, ಕಡಿಮೆ ಪರಿಭ್ರಮಣ ಅವಧಿ ಹೊಂದಿರುವ ಗ್ರಹ. ಈ ಗ್ರಹಕ್ಕೆ ಯಾವುದೇ ಸ್ವಾಭಾವಿಕ ಉಪಗ್ರಹ ಇಲ್ಲ.


2) ಶುಕ್ರ ಮುಂಜಾನೆ ನಕ್ಷತ್ರ, ಬೆಳ್ಳಿ ಚುಕ್ಕೆ, ಧೂಮಿಗೆ ಹತ್ತಿರದ ಗ್ರಹ, ಉಪಗ್ರಹವಿಲ್ಲ ಭೂಮಿಯ ಸೋದರಿ ಗ್ರಹ, ಪ್ರಕಾಶಮಾನವಾದ ಗ್ರಹ, ಸೂರ್ಯ ಸುತ್ತ ಪ್ರದಕ್ಷಣೆ ಹಾಕುತ್ತದೆ.


3) ಭೂಮಿ-ಜೀವಗ್ರಹ, ಜೀವಿಗಳು ವಾಸಿಸಲು ಯೋಗ್ಯವಾದ ಗ್ರಹ, ನೀಲಿ, ಗ್ರಹ ಕಾರಣ ನೀರಿನ ಪ್ರಮಾಣ ಹೆಚ್ಚಾಗಿದೆ. 


4) ಮಂಗಳ-ಅಂಗಾರಕ ಕುಜ ಎನ್ನುವರು ಕೆಂಪು ಗಹ. ಇದು ಕಬ್ಬಿಣದ ಆಕ್ಸೆಡ್ ಹೊಂದಿರುವುದರಿಂದ ಕೆಂಪಾಗಿದೆ.


(5) ಗುರು ಅತಿ ದೊಡ್ಡ ಗಹವಾಗಿದೆ, ಗ್ಯಾನಿಮೇಡ್ ಅತಿ ದೊಡ್ಡ


ಉಪಗ್ರಹ ಅತಿ ಹೆಚ್ಚಿನ ಸಂಖ್ಯೆಯ ಉಪಗ್ರಹ ಹೊಂದಿದೆ.


6) ಅನಿ ಸುಂದರ ಗ್ರಹ, ಬಳೆಗಳನ್ನು ಹೊಂದಿದೆ. 2ನೇ ದೊಡ್ಡ ಗ್ರಹ, ಟೈಟಾನ್ ಶನಿಗ್ರಹದ ಅತಿ ದೊಡ್ಡ ಉಪಗ್ರಹ, ಆತಿ ಕಡಿಮೆ ಸಾಂದ್ರತೆ ಹೊಂದಿದೆ. ಇದು ನೀರಿನಲ್ಲಿ ತೇಲುವಂತಹ ಸಾಂದ್ರತೆ ಹೊಂದಿದೆ. ಇದರಲ್ಲಿ ಬಿರುಗಾಳಿಗಳು ಬೀಸುತ್ತವೆ.


7) ಯುರೇನಸ್-ನೀಲಿಗ್ರಹ ಕಾರಣ ಮಿಥೇನ್ ಒಳಗೊಂಡಿದೆ. ಸೂರ್ಯ ಸುತ್ತ ಪ್ರದಕ್ಷಿಣೆ ಹಾಕುತ್ತದೆ.


8) ನೆಪನ್-ಶೀತಗಹ, ದೂರದ ಗ್ರಹ, ಅತಿ ಹೆಚ್ಚು ಪರಿಭ್ರಮಣ ಅವಧಿ ಹೊಂದಿದೆ.

Post a Comment (0)
Previous Post Next Post