| ibit.ly/9kjO |
ಭಾರತದಲ್ಲಿನ ನಗರಗಳು ಮತ್ತು ನದಿಗಳು
ನಗರಗಳು ಮತ್ತು ನದಿಗಳು
| # | ನಗರ (ಭಾರತ) | ನದಿ |
|---|---|---|
| 1. | ದೆಹಲಿ | ಯಮುನಾ |
| 2. | ಆಗ್ರಾ | ಯಮುನಾ |
| 3. | ಪಾಟ್ನಾ | ಗಂಗಾ |
| 4. | ಹರಿದ್ವಾರ | ಗಂಗಾ |
| 5. | ಅಲಹಾಬಾದ್ | ಗಂಗಾ ಮತ್ತು ಯಮುನೆಯ ಸಂಗಮ |
| 6. | ವಾರಣಾಸಿ | ಗಂಗಾ |
| 7. | ಗುವಾಹಟಿ | ಬ್ರಹ್ಮಪುತ್ರ |
| 8. | ಕಾನ್ಪುರ | ಗಂಗಾ |
| 9. | ಜಬಲ್ಪುರ | ನರ್ಮದಾ |
| 10. | ಭರೂಚ್ | ನರ್ಮದಾ |
| 11. | ಲಕ್ನೋ | ಗೋಮತಿ |
| 12. | ಹೈದರಾಬಾದ್ | ಮುಸಿ |
| 13. | ನಾಸಿಕ್ | ಗೋದಾವರಿ |
| 14. | ಶ್ರೀನಗರ | ಝೀಲಂ |
| 15. | ವಿಜಯವಾಡ | ಕೃಷ್ಣ |
| 16. | ಕೋಲ್ಕತ್ತಾ | ಹೂಗ್ಲಿ |
| 17. | ಅಹಮದಾಬಾದ್ | ಸಬರಮತಿ |
| 18. | ಸೂರತ್ | ತಪತಿ |
| 19. | ತಿರುಚಿರಾಪಳ್ಳಿ | ಕಾವೇರಿ |
| 20. | ಕಟಕ್ | ಮಹಾನದಿ |
| 21. | ಅಯೋಧ್ಯೆ | ಸರಯೂ |
| 22. | ಲುಧಿಯಾನ | ಸಟ್ಲೆಜ್ |
| 23. | ಕುಲು | ಬಿಯಾಸ್ |
| 24. | ಉಜ್ಜಯಿನಿ | ಕ್ಷಿಪ್ರಾ |
| 25. | ಹಂಪಿ | ತುಂಗಭದ್ರಾ |
| 26. | ಪುಣೆ | ಮುತಾ |
| 27. | ವಡೋದರಾ | ವಿಶ್ವಾಮಿತ್ರಿ |
| 28. | ಮಧುರೈ | ವೈಗೈ |
| 29. | ಕೊಯಮತ್ತೂರು | ನೊಯ್ಯಲ್ |
| 30. | ಗೋರಖಪುರ | ರಾಪ್ತಿ |
| 31. | ನೆಲ್ಲೂರು | ಪೆನ್ನಾ |
| 32. | ಕರ್ನೂಲ್ | ತುಂಗಭದ್ರಾ |
| 33. | ದುರ್ಗಾಪುರ | ದಾಮೋದರ್ |
| 34. | ಜಮ್ಮು | ತಾವಿ |