ಭಾರತದಲ್ಲಿ ಬಂದರುಗಳು
Sl.No. | ಬಂದರು | ರಾಜ್ಯ |
---|---|---|
1 | ಕೋಲ್ಕತ್ತಾ ಡಾಕ್ ಸಿಸ್ಟಮ್ | ಪಶ್ಚಿಮ ಬಂಗಾಳ |
- | ಹಲ್ದಿಯಾ ಡಾಕ್ ಕಾಂಪ್ಲೆಕ್ಸ್ | ಪಶ್ಚಿಮ ಬಂಗಾಳ |
2 | ಪರದೀಪ್ | ಒಡಿಶಾ |
3 | ವಿಶಾಖಪಟ್ಟಣಂ | ಆಂಧ್ರಪ್ರದೇಶ |
4 | ಎನ್ನೋರ್ | ತಮಿಳುನಾಡು |
5 | ಚೆನ್ನೈ | ತಮಿಳುನಾಡು |
6 | ತೂತುಕೋಡಿ | ತಮಿಳುನಾಡು |
7 | ಕೊಚ್ಚಿನ್ | ಕೇರಳ |
8 | ನವ ಮಂಗಳೂರು | ಕರ್ನಾಟಕ |
9 | ಮೊರ್ಮುಗೋ | ಗೋವಾ |
10 | ಜವಾಹರಲಾಲ್ ನೆಹರು ಬಂದರು (ನವ ಶೇವಾ) | ಮಹಾರಾಷ್ಟ್ರ |
11 | ಮುಂಬೈ | ಮಹಾರಾಷ್ಟ್ರ |
12 | ಕಾಂಡ್ಲಾ | ಗುಜರಾತ್ |
13 | ಪೋರ್ಟ್ ಬ್ಲೇರ್ | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು |
ಭಾರತದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು
ಭಾರತದಲ್ಲಿನ ಪ್ರಮುಖವಲ್ಲದ ಬಂದರುಗಳ ರಾಜ್ಯವಾರು ಸಂಖ್ಯೆ
Sl.No. | ರಾಜ್ಯ | ಬಂದರುಗಳ ಸಂಖ್ಯೆ |
---|---|---|
1 | ಮಹಾರಾಷ್ಟ್ರ | 53 |
2 | ಗುಜರಾತ್ | 40 |
3 | ತಮಿಳುನಾಡು | 15 |
4 | ಕೇರಳ | 13 |
5 | ಆಂಧ್ರಪ್ರದೇಶ | 12 |
6 | ಕರ್ನಾಟಕ | 10 |
7 | ಗೋವಾ | 5 |
8 | ಒಡಿಶಾ | 2 |
9 | ಪಶ್ಚಿಮ ಬಂಗಾಳ | 1 |
10 | ಅಂಡಮಾನ್ ಮತ್ತು ನಿಕೋಬಾರ್ | 23 |
11 | ಲಕ್ಷದ್ವೀಪ | 10 |
12 | ದಮನ್ & ದಿಯು | 2 |
13 | ಪಾಂಡಿಚೇರಿ | 1 |
ಒಟ್ಟು | 187 |
Post a Comment