ಎಂದು ಚಿರಪರಿಚಿತ | ನಿಜವಾದ ಹೆಸರು |
---|---|
ವಾಲ್ಮೀಕಿ | ರತ್ನಾಕರ್ |
ಚೈತನ್ಯ ಮಹಾಪ್ರಭು | ವಿಶ್ವಂಭರ್ |
ಗುರು ಅಂಗದ್ ದೇವ್ | ಭಾಯಿ ಲೆಹನಾ |
ರಾಮಕೃಷ್ಣ ಪರಮಹಂಸ | ಗದಾಧರ ಚಟ್ಟೋಪಾಧ್ಯಾಯ |
ಸ್ವಾಮಿ ವಿವೇಕಾನಂದ | ನರೇಂದ್ರನಾಥ ದತ್ತ |
ನಾನಾ ಫಡನ್ವಿಸ್ | ಬಾಲಾಜಿ ಜನಾರ್ದನ್ ಭಾನು |
ತತೀಯಾ ಟೋಪೆ | ರಾಮಚಂದ್ರ ಪಾಂಡುರಂಗ ಟೋಪೆ |
ರಾಣಿ ಲಕ್ಷ್ಮೀಬಾಯಿ | ಮಣಿಕರ್ಣಿಕಾ (ಮನು) |
ತಾನ್ಸೇನ್ | ರಾಮತಾನು ಪಾಂಡೆ |
ಬೀರಬಲ್ | ಮಹೇಶದಾಸ್ |
ಮದರ್ ತೆರೇಸಾ | ಆಗ್ನೆಸ್ ಗೊಂಕ್ಷಾ ಬೊಜಾಕ್ಸಿಯು |
ಸಹೋದರಿ ನಿವೇದಿತಾ | ಮಾರ್ಗರೆಟ್ ಎಲಿಜಬೆತ್ ನೋಬಲ್ |
ಮೀರಾಬೆನ್ | ಮೆಡೆಲೀನ್ ಸ್ಲೇಡ್ |
ಮುನ್ಷಿ ಪ್ರೇಮಚಂದ್ | ಧನಪತ್ ರಾಯ್ |
ಸ್ವಾಮಿ ಅಗ್ನಿವೇಶ್ | ಶ್ಯಾಮ್ ವೇಪಾ ರಾವ್ |
ಸತ್ಯ ಸಾಯಿ ಬಾಬಾ | ಸತ್ಯನಾರಾಯಣ ರಾಜು |
ಬಾಬಾ ಆಮ್ಟೆ | ಮುರಳೀಧರ ದೇವಿದಾಸ್ ಆಮ್ಟೆ |
ಮಿರ್ಜಾ ಗಾಲಿಬ್ | ಮಿರ್ಜಾ ಅಸಾದುಲ್ಲಾ ಬೇಗ್ ಖಾನ್ |
ವಿನೋಬಾ ಭಾವೆ | ವಿನಾಯಕ ನರಹರಿ ಭಾವೆ |
ಅಮೀರ್ ಖುಸ್ರೋ | ಅಬುಲ್ ಹಸನ್ ಯಾಮಿನ್ ಉದ್-ದಿನ್ ಖುಸ್ರೋ |
ಫಿರಾಕ್ ಗೋರಖಪುರಿ | ರಘುಪತಿ ಸಹಾಯ |
ಗುಲ್ಜಾರ್ | ಸಂಪೂರ್ಣ್ ಸಿಂಗ್ ಕಲ್ರಾ |
ರವಿ ಶಂಕರ್ | ರಾಬಿಂದ್ರೋ ಶೌಂಕರ್ ಚೌಧರಿ |
ಬಿಸ್ಮಿಲ್ಲಾ ಖಾನ್ | ಕಮ್ರುದ್ದೀನ್ ಖಾನ್ |
ಮೌಲಾನಾ ಅಬುಲ್ ಕಲಾಂ ಆಜಾದ್ | ಮುಹಿಯುದ್ದೀನ್ ಅಹಮದ್ |
ನಕ್ಷ್ ಲಿಯಾಲ್ಪುರಿ | ಜಸ್ವಂತ್ ರೈ ಶರ್ಮಾ |
ಬಿರ್ಜು ಮಹಾರಾಜ್ | ಬ್ರಿಜ್ಮೋಹನ್ ಮಿಶ್ರಾ |
ಬಾಬಾ ರಾಮದೇವ್ | ರಾಮಕೃಷ್ಣ ಯಾದವ್ |
ಯೋಗಿ ಆದಿತ್ಯನಾಥ್ | ಅಜಯ್ ಸಿಂಗ್ ಬಿಷ್ತ್ |
Post a Comment