ರಾಜ್ಯ | ಮುಖ್ಯಮಂತ್ರಿ |
---|
ಅಸ್ಸಾಂ | ಸೈಯದಾ ಅನ್ವರ ತೈಮೂರ್ |
ಬಿಹಾರ | ರಾಬ್ರಿ ದೇವಿ |
ದೆಹಲಿ | ಸುಷ್ಮಾ ಸ್ವರಾಜ್ |
ಗುಜರಾತ್ | ಆನಂದಿಬೆನ್ ಪಟೇಲ್ |
ಗೋವಾ, ದಮನ್ & ದಿಯು | ಶಶಿಕಲಾ ಕಾಕೋಡ್ಕರ್ |
ಮಧ್ಯಪ್ರದೇಶ | ಉಮಾಭಾರತಿ |
ಒಡಿಶಾ | ನಂದಿನಿ ಸತ್ಪತಿ |
ಪಂಜಾಬ್ | ರಾಜಿಂದರ್ ಕೌರ್ ಭಟ್ಟಾಲ್ |
ರಾಜಸ್ಥಾನ | ವಸುಂಧರಾ ರಾಜೆ |
ತಮಿಳುನಾಡು | ಜಾನಕಿ ರಾಮಚಂದ್ರನ್ |
ಉತ್ತರ ಪ್ರದೇಶ | ಸುಚೇತಾ ಕೃಪ್ಲಾನಿ |
ಪಶ್ಚಿಮ ಬಂಗಾಳ | ಮಮತಾ ಬ್ಯಾನರ್ಜಿ |
ಜಮ್ಮು ಮತ್ತು ಕಾಶ್ಮೀರ | ಮೆಹಬೂಬಾ ಮುಫ್ತಿ ಸಯೀದ್ |
ಭಾರತೀಯ ರಾಜ್ಯಗಳ ಮೊದಲ ಮಹಿಳಾ ರಾಜ್ಯಪಾಲರು
ರಾಜ್ಯ | ರಾಜ್ಯಪಾಲರು |
---|
ಆಂಧ್ರಪ್ರದೇಶ | ಶಾರದಾ ಮುಖರ್ಜಿ |
ಗುಜರಾತ್ | ಶಾರದಾ ಮುಖರ್ಜಿ |
ಹಿಮಾಚಲ ಪ್ರದೇಶ | ಶೀಲಾ ಕೌಲ್ |
ಕೇರಳ | ಜ್ಯೋತಿ ವೆಂಕಟಾಚಲಂ |
ಮಧ್ಯಪ್ರದೇಶ | ಸರಳಾ ಗ್ರೆವಾಲ್ |
ಮಹಾರಾಷ್ಟ್ರ | ವಿಜಯಲಕ್ಷ್ಮಿ ಪಂಡಿತ್ |
ರಾಜಸ್ಥಾನ | ಪ್ರತಿಭಾ ಪಾಟೀಲ್ |
ತಮಿಳುನಾಡು | ಫಾತಿಮಾ ಬೀವಿ |
ಉತ್ತರ ಪ್ರದೇಶ | ಸರೋಜಿನಿ ನಾಯ್ಡು |
ಪಶ್ಚಿಮ ಬಂಗಾಳ | ಪದ್ಮಜಾ ನಾಯ್ಡು |
ಜಾರ್ಖಂಡ್ | ದ್ರೌಪದಿ ಮುರ್ಮು |
ಗೋವಾ | ಮಾರ್ಗರೇಟ್ ಆಳ್ವಾ |
ಉತ್ತರಾಖಂಡ | ಮಾರ್ಗರೇಟ್ ಆಳ್ವಾ |
Post a Comment