Panchayat Raj Rules 1993 in kannada pdf

ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ-1993

 73ನೇ ಸಂವಿಧಾನಾತ್ಮಕ ತಿದ್ದುಪಡಿ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಎಂ.ವೀರಪ್ಪ ಮೊಯ್ಲಿ ಅವರ ಸರಕಾರ 26-04 1993 ರಂದು ವಿಧಾನ ಮಂಡಲದಲ್ಲಿ ಮಂಡನೆಯಾಗಿ ಅನುಮೋ ದನೆಗೊಂಡಿತು. ನಂತರ 30-04-1993 ರಂದು ರಾಜ್ಯಪಾಲರಿಂದ ಅಂಕಿತ ಪಡೆಯಿತು. ಮೇ-11-1993 ರಿಂದ ರಾಜ್ಯದಾದ್ಯಂತ ಜಾರಿಗೆ ಬಂದಿತು.  ಎಂ.ವಾಯ್.ಘೋರ್ಪಡೆ   ಪಂಚಾಯತ್ ಸಚಿವರಾಗಿದ್ದವರು:ಈ ಅಧಿನಿಯಮ ಕರ್ನಾಟಕದಲ್ಲಿ 3 ಹಂತದ ಪಂಚಾಯತ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ ಆರಂಭದಲ್ಲಿ 18-ಅಧ್ಯಾಯಗಳು, 4-ಅನುಸೂಚಿಗಳು ಮತ್ತು 321 ಪ್ರಕರಣ ಗಳನ್ನು ಒಳಗೊಂಡಿದೆ. ಪ್ರಸ್ತುತ ಅಂದರೆ 2015ರ (2ನೇ ತಿದ್ದುಪಡಿ) ಗ್ರಾಮಸ್ವರಾಜ್ ಅಧಿನಿಯಮದಂತೆ ಒಟ್ಟು 19 ಅಧ್ಯಾಯಗಳು 4-ಅನುಸೂಚಿಗಳು 321+66-387 ಣಗಳನ್ನು ಒಳಗೊಂಡಿದೆ, ಅತಿಹೆಚ್ಚು ಪ್ರಕರಣಗಳನ್ನು ಒಳಗೊಂಡ ಅಧ್ಯಾಯ:- 18ನೇ ಅಧ್ಯಾಯ (71 ಪ್ರಕರಣಗಳು),
shorturl.at/cdoIM
ಪಂಚಾಯತ್ ರಾಜ್ ಅಧಿನಿಯಮ 1993 (ಕನ್ನಡ)(ಸಂಪೂರ್ಣ ಆವೃತ್ತಿ) : ಇಲ್ಲಿ ಕ್ಲಿಕ್ಕಿಸಿ



Post a Comment (0)
Previous Post Next Post