| # | ಕ್ರೀಡಾಂಗಣದ ಹೆಸರು | ಸ್ಥಳ |
|---|---|---|
| ಬಾಂಗ್ಲಾದೇಶದ ಕ್ರೀಡಾಂಗಣಗಳು | ||
| 1. | ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣ | ಢಾಕಾ |
| 2. | ಶೇರ್-ಎ-ಬಾಂಗ್ಲಾ ಸ್ಟೇಡಿಯಂ | ಢಾಕಾ |
| 3. | ಖಾನ್ ಶಾಹೆಬ್ ಒಸ್ಮಾನ್ ಅಲಿ ಕ್ರೀಡಾಂಗಣ | ಫತುಲ್ಲಾ |
| 4. | ಶೇಖ್ ಅಬು ನಾಸರ್ ಕ್ರೀಡಾಂಗಣ | ಖುಲ್ನಾ |
| ಪಾಕಿಸ್ತಾನದಲ್ಲಿ ಕ್ರೀಡಾಂಗಣಗಳು | ||
| 1. | ಗಡಾಫಿ ಕ್ರೀಡಾಂಗಣ | ಲಾಹೋರ್ |
| 2. | ಇಕ್ಬಾಲ್ ಕ್ರೀಡಾಂಗಣ | ಫೈಸಲಾಬಾದ್ |
| 3. | ರಾಷ್ಟ್ರೀಯ ಕ್ರೀಡಾಂಗಣ | ಕರಾಚಿ |
| ಇಂಗ್ಲೆಂಡ್ನಲ್ಲಿ ಕ್ರೀಡಾಂಗಣಗಳು | ||
| 1. | ಹೆಡಿಂಗ್ಲಿ | ಲೀಡ್ಸ್ |
| 2. | ಲಾರ್ಡ್ಸ್ ಕ್ರಿಕೆಟ್ ಮೈದಾನ | ಸೇಂಟ್ ಜಾನ್ಸ್ ವುಡ್, ಲಂಡನ್ |
| 3. | ಓವಲ್ | ಕೆನ್ನಿಂಗ್ಟನ್, ಲಂಡನ್ |
| 4. | ರೋಸ್ ಬೌಲ್ | ಸೌತಾಂಪ್ಟನ್ |
| 5. | ಓಲ್ಡ್ ಟ್ರಾಫ಼ರ್ಡ್ | ಮ್ಯಾಂಚೆಸ್ಟರ್ |
| 6. | ಸೋಫಿಯಾ ಗಾರ್ಡನ್ಸ್ | ಕಾರ್ಡಿಫ್ |
| ದಕ್ಷಿಣ ಆಫ್ರಿಕಾದಲ್ಲಿ ಕ್ರೀಡಾಂಗಣಗಳು | ||
| 1. | ವಾಂಡರರ್ಸ್ ಕ್ರೀಡಾಂಗಣ | ಜೋಹಾನ್ಸ್ಬರ್ಗ್ |
| 2. | ಸೆಂಚುರಿಯನ್ ಪಾರ್ಕ್ | ಸೆಂಚುರಿಯನ್ |
| 3. | ಕಿಂಗ್ಸ್‌ಮೀಡ್ ಕ್ರೀಡಾಂಗಣ | ಡರ್ಬನ್ |
| 4. | ಸೇಂಟ್ ಜಾರ್ಜ್ ಪಾರ್ಕ್ | ಪೋರ್ಟ್ ಎಲಿಜಬೆತ್ |
| 5. | ವಿಲೋಮೂರ್ ಪಾರ್ಕ್ | ಬೆನೋನಿ |
| 6. | ನ್ಯೂಲ್ಯಾಂಡ್ಸ್ | ಕೇಪ್ಟೌನ್ |
| ಶ್ರೀಲಂಕಾದಲ್ಲಿ ಕ್ರೀಡಾಂಗಣಗಳು | ||
| 1. | ಪಿ ಸಾರಾ ಓವಲ್ | ಕೊಲಂಬೊ |
| 2. | ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ | ಕ್ಯಾಂಡಿ |
| 3. | ಆರ್ ಪ್ರೇಮದಾಸ ಕ್ರೀಡಾಂಗಣ | ಕೊಲಂಬೊ |
| 4. | ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣ | ಡಂಬುಲಾ |
| 5. | ಗಾಲೆ ಅಂತರಾಷ್ಟ್ರೀಯ ಕ್ರೀಡಾಂಗಣ | ಗಾಲೆ |
| ವೆಸ್ಟ್ ಇಂಡೀಸ್‌ನಲ್ಲಿ ಕ್ರೀಡಾಂಗಣಗಳು | ||
| 1. | ಸಬೀನಾ ಪಾರ್ಕ್ | ಕಿಂಗ್ಸ್ಟನ್ |
| 2. | ಕ್ವೀನ್ಸ್ ಪಾರ್ಕ್ ಓವಲ್ | ಪೋರ್ಟ್ ಆಫ್ ಸ್ಪೇನ್ |
| 3. | ವಾರೆನ್ ಪಾರ್ಕ್ | ಬಾಸೆಟೆರೆ |
| ನ್ಯೂಜಿಲೆಂಡ್‌ನಲ್ಲಿ ಕ್ರೀಡಾಂಗಣಗಳು | ||
| 1. | ಹ್ಯಾಗ್ಲಿ ಓವಲ್ | ಕ್ರೈಸ್ಟ್ಚರ್ಚ್ |
| 2. | ಸೆಡನ್ ಪಾರ್ಕ್ | ಹ್ಯಾಮಿಲ್ಟನ್ |
| 3. | ಸ್ಯಾಕ್ಸ್ಟನ್ ಓವಲ್ | ನೆಲ್ಸನ್ |
| 4. | ಬೇಸಿನ್ ರಿಸರ್ವ್ | ವೆಲ್ಲಿಂಗ್ಟನ್ |
| ಬೇರೆ ಜಾಗಗಳು | ||
| 1. | ಶೇಖ್ ಜಾಯೆದ್ ಕ್ರೀಡಾಂಗಣ | ಅಬುಧಾಬಿ |