| # | ಕ್ರೀಡಾಂಗಣದ ಹೆಸರು | ಸ್ಥಳ |
|---|---|---|
| 1. | ಸಾಲ್ಟ್ ಲೇಕ್ ಕ್ರೀಡಾಂಗಣ | ಕೋಲ್ಕತ್ತಾ |
| 2. | ಜವಾಹರಲಾಲ್ ನೆಹರು ಕ್ರೀಡಾಂಗಣ | ನವ ದೆಹಲಿ |
| 3. | ಸರ್ದಾರ್ ಪಟೇಲ್ ಕ್ರೀಡಾಂಗಣ | ಅಹಮದಾಬಾದ್ |
| 4. | ಫಿರೋಜ್ ಶಾ ಕೋಟ್ಲಾ | ನವ ದೆಹಲಿ |
| 5. | ವಾಂಖೆಡೆ ಸ್ಟೇಡಿಯಂ | ಮುಂಬೈ |
| 6. | ಗ್ರೀನ್ ಪಾರ್ಕ್ ಕ್ರೀಡಾಂಗಣ | ಕಾನ್ಪುರ |
| 7. | ಚಿನ್ನಸ್ವಾಮಿ ಕ್ರೀಡಾಂಗಣ | ಬೆಂಗಳೂರು |
| 8. | ಬಾಲಯೋಗಿ ಅಥ್ಲೆಟಿಕ್ ಸ್ಟೇಡಿಯಂ | ಹೈದರಾಬಾದ್ |
| 9. | ಲಾಲ್ ಬಹದ್ದೂರ್ ಕ್ರೀಡಾಂಗಣ | ಹೈದರಾಬಾದ್ |
| 10. | ಸವಾಯಿ ಮಾನ್ ಸಿಂಗ್ ಕ್ರೀಡಾಂಗಣ | ಜೈಪುರ |
| 11. | ಫಟೋರ್ಡಾ ಕ್ರೀಡಾಂಗಣ | ಮಾರ್ಗಾವೋ |
| 12. | ಬ್ರಬೋರ್ನ್ ಕ್ರೀಡಾಂಗಣ | ಮುಂಬೈ |
| 13. | ಈಡನ್ ಗಾರ್ಡನ್ಸ್ ಕ್ರೀಡಾಂಗಣ | ಕೋಲ್ಕತ್ತಾ |
| 14. | ಚಿದಂಬರಂ ಕ್ರೀಡಾಂಗಣ | ಚೆನ್ನೈ |
| 15. | ಕೀನನ್ ಕ್ರೀಡಾಂಗಣ | ಜಮ್ಶೆಡ್ಪುರ |
| 16. | ಬಾರಾಬತಿ ಕ್ರೀಡಾಂಗಣ | ಕಟಕ್ |
| 17. | ಮೌಲಾನಾ ಆಜಾದ್ ಕ್ರೀಡಾಂಗಣ | ಜಮ್ಮು |
| 18. | ಮಿಥಿಲೇಶ್ ಕ್ರೀಡಾಂಗಣ | ಪಾಟ್ನಾ |
| 19. | ಕಾಂಚನಜುಂಗಾ ಕ್ರೀಡಾಂಗಣ | ಸಿಲಿಗುರಿ |
| 20. | ಅರೆನಾ | ಅಹಮದಾಬಾದ್ |
| 21. | ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ | ಇಂದೋರ್ |
| 22. | ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣ | ಗೋವಾ |
| 23. | ಮೊಯಿನ್-ಉಲ್-ಹಕ್ ಕ್ರೀಡಾಂಗಣ | ಪಾಟ್ನಾ |