ಸಾಫ್ಟ್ವೇರ್ | ಡೆವಲಪರ್ |
---|---|
ಸಿ (ಭಾಷೆ) | ಡೆನ್ನಿಸ್ ಎಂ. ರಿಚ್ಚಿ |
C++ (ಭಾಷೆ) | ಜಾರ್ನೆ ಸ್ಟ್ರಾಸ್ಟ್ರಪ್ |
ಜಾವಾ (ಭಾಷೆ) | ಜೇಮ್ಸ್ ಗೊಸ್ಲಿಂಗ್ |
ಜಾವಾಸ್ಕ್ರಿಪ್ಟ್ (ಭಾಷೆ) | ಬ್ರೆಂಡನ್ ಐಚ್ |
ಪೈಥಾನ್ (ಭಾಷೆ) | ಗಿಡೋ ವ್ಯಾನ್ ರೋಸಮ್ |
ರೂಬಿ (ಭಾಷೆ) | ಯುಕಿಹಿರೊ ಮಾಟ್ಸುಮೊಟೊ |
ಪರ್ಲ್ (ಭಾಷೆ) | ಲ್ಯಾರಿ ವಾಲ್ |
ಪಾಸ್ಕಲ್ (ಭಾಷೆ) | ನಿಕ್ಲಾಸ್ ವಿರ್ತ್ |
ಫೋರ್ಟ್ರಾನ್ (ಭಾಷೆ) | ಜಾನ್ ಬ್ಯಾಕಸ್ |
dBase (ಡೇಟಾಬೇಸ್) | ಸಿ ವೇಯ್ನ್ ರಾಟ್ಲಿಫ್ |
UNIX (ಆಪರೇಟಿಂಗ್ ಸಿಸ್ಟಮ್) | ಕೆನ್ ಥಾಂಪ್ಸನ್, ಡೆನ್ನಿಸ್ ರಿಚ್ಚಿ, ಬ್ರಿಯಾನ್ ಕೆರ್ನಿಘನ್, ಡೌಗ್ಲಾಸ್ ಮೆಕ್ಲ್ರಾಯ್ ಮತ್ತು ಜೋ ಒಸ್ಸನ್ನಾ |
ಲಿನಕ್ಸ್ ಕರ್ನಲ್ (ಆಪರೇಟಿಂಗ್ ಸಿಸ್ಟಮ್) | ಲಿನಸ್ ಟೊರ್ವಾಲ್ಡ್ಸ್ |
Post a Comment