ಬ್ರಿಕ್ಸ್ ಒಕ್ಕೂಟದ 13ನೇ & ವರ್ಚುವಲ್ ಸಭೆ : ಭಾರತ ಅತಿಥ್ಯ

Theme: 'BRICS@ 15: Intra-BRICS Cooperation For Continuity, Consolidation and Consensus' NDB: New 3 Member Countries: Bangladesh, UAE & Uruguay


2021ರ ಸೆಪ್ಟೆಂಬರ್ 9 ರಂದು ಭಾರತದ ಅತಿಥ್ಯದಲ್ಲಿ ಬ್ರಿಕ್ಸ್ ಒಕ್ಕೂಟದ 13ನೇ ವಾರ್ಷಿಕ ಸಭೆಯು ವರ್ಚುವಲ್ ಆಧಾರದಲ್ಲಿ ಆಕ್ಸ್ @15 : ನಿರಂತರತೆ, ಬಲವರ್ಧನೆ ಮತ್ತು ಒಮ್ಮತಕ್ಕಾಗಿ ಅಂತರಿಕ ಆಕ್ಸ್ ಸಹಕಾರ ಎಂಬ ಧೈಯವಾಕ್ಯದಲ್ಲಿ ಜರುಗಿತು. ಈ ಮೂಲಕ ಭಾರತವು 2012 (ನವದೆಹಲ), 2016 (ಗೋವಾ) ನಂತರ 3ನೇ ಬಾರಿ ಆಕ್ಸ್ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡಂತಾಗಿದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಇಕ್ಸ್ ಒಕ್ಕೂಟದ ವಾರ್ಷಿಕ ಸಭೆಯ 2ನೇ ಬಾರಿ ಅಧ್ಯಕ್ಷತೆ ವಹಿಸಿದ ಭಾರತದ ಏಕೈಕ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.


ಚಿಕ್ಸ್ ಒಕ್ಕೂಟದ 13ನೇ ಸಭೆಯ ಚರ್ಚಿತ ಪ್ರಮುಖ ಅಂಶಗಳು ಬ್ರಿಕ್ಸ್ ಒಕ್ಕೂಟವು 2021ರಲ್ಲಿ ತನ್ನ ರಚನೆಯ ಮೊದಲ ಪ್ರಸ್ತಾಪದ 15 ವರ್ಷಗಳನ್ನು ಪೂರೈಸಿರುವುದರ ಸ್ಮರಣೆಗಾಗಿ ಬ್ರಿಕ್ಸ್‌@15 ಹೆಸರಿನಲ್ಲಿ ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳ ನಡುವೆ ನಿರಂತರತೆ, ಕ್ರೂಢೀಕರಣ ಮತ್ತು ಒಮ್ಮತದ ಸಹಕಾರ ಬೆಸೆಯುವ ಧೈಯವನ್ನು ಹೊಂದಿತ್ತು. ಅಫ್ಘಾನಿಸ್ತಾನದ ಸ್ಥಿರತೆಗಾಗಿ ಒಳಗೊಳ್ಳುವಿಕೆ ಅಂತ‌ ಆಫ್ಘನ್ ಕಾರ್ಯತಂತ್ರ, ಇಸ್ರೇಲ್, ಪ್ಯಾಲೆಸ್ತೇನ್ ಹಿಂಸಾತ್ಮಕ ಘಟನೆಗಳ ನಿಯಂತ್ರಣ, ಸಿರಿಯಾ ಮತ್ತು ಮಯನ್ಮಾರ್ ದೇಶಗಳ ಬಿಕ್ಕಟ್ಟಿನ ಬಗ್ಗೆಯೂ ನಾಯಕರು ಚರ್ಚಿಸಿದ್ದಾರೆ. ಕೋವಿಡ್-19ರ ನಂತರದ ಜಾಗತಿಕ ಆರ್ಥಿಕ ಚೇತರಿಕೆಗೆ ಆರ್ ರಾಷ್ಟ್ರಗಳು “Build-back Resil


iently, Innovatively, Credibly and Sustainably' o even and notes


ಪ್ರಯತ್ನಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.


ಅಂತರ್ ಚಿಪ್ಸ್ ಸಹಕಾರದ ಮೂರು ಆಧಾರ ಸ್ತಂಭಗಳು 1. ರಾಜಕೀಯ ಮತ್ತು ಭದ್ರತೆ (Political & Security) : ಭಯೋತ್ಪಾದನಾ ನಿಗ್ರಹ ಉದ್ದೇಶದಲ್ಲಿ ಸಹಕಾರ, ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ, ಶಾಂತಿ, ಭದ್ರತೆ ಮತ್ತು ಸಮೃದ್ಧತೆಗಾಗಿ ಜಾಗತಿಕ ಹಾಗೂ ಪ್ರಾದೇಶಿಕವಾಗಿ ಸಹಕಾರವನ್ನು ವಿಸ್ತರಿಸಲು ಚಿಂತನೆ ನಡೆಸಿವೆ. 2. ಅರ್ಥಿಕ ಮತ್ತು ಹಣಕಾಸು (Economic & Financial) : ವ್ಯಾಪಾರ, ಕೃಷಿ, ಮೂಲಸೌಕರ್ಯ,


ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ, ಇಂಧನ, ಹಣಕಾಸು, ಹಸಿರು ಪ್ರವಾಸೋದ್ಯಮ, ಬಾಹ್ಯಾಕಾಶ ಮತ್ತು ತಾಪಮಾನ ಬದಲಾವಣೆ ನಿಯಂತ್ರಣ, ಬ್ಯಾಂಕಿಂಗ್, ಡಿಜಿಟಲ್ ತಂತ್ರಜ್ಞಾನ ಬಳಕೆ ಮೂಲಕ 2030ರ ವೇಳೆಗೆ ಸಾಧಿಸಲು ನಿರ್ಧರಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ ಈಡೇರಿಕೆಗೆ ಒಕ್ಕೂಟ ಬೆಂಬಲ ನೀಡಲು ಅಗತ್ಯ ಸಂಬಂಧ ಸುಧಾರಣೆಗೆ ಚರ್ಚಿಸಿವೆ. ಇದಕ್ಕಾಗಿ 2020-25ರ ಅವಧಿಗೆ ಅನ್ವಯವಾಗುವ ಬ್ರಿಕ್ಸ್‌ ಆರ್ಥಿಕ ಪಾಲುದಾರಿಕೆ ಕಾರ್ಯತಂತ್ರದ ಅನುಷ್ಠಾನ, ಡಿಜಿಟಲ್ ಆರೋಗ್ಯ ಮತ್ತು ಪಾರಂಪರಿಕಾ ಔಷಧಿ ಬಳಕೆ, ನಾವೀನ್ಯತೆ ಸಹಕಾರ, ಬಗ್ಗೆ ಚರ್ಚಿಸಿವೆ. ಕೃಷಿ ಸಂಶೋಧನಾ ವೇದಿಕೆ ಕಾರ್ಯಾಚರಣೆ

3, ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ (Cultural & People to People) ಅಂತರ್ ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳ ಜನರ ನಡುವೆ ಸಾಂಸ್ಕೃತಿಕ, ಯುವ, ಕ್ರೀಡ, ಉದ್ಯಮ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ನಿರಂತರ ವಿನಿಮಯ ಹೊಂದುವ ಮೂಲಕ ಗುಣಾತ್ಮಕ ಸಂಬಂಧ ಸುಧಾರಣೆಗೆ ಪ್ರಯತ್ನಿಸುವುದು.


ಬ್ರಿಕ್ಸ್ ಒಕ್ಕೂಟದ 5 ಉದಯೋನ್ಮುಖ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಮುಖ್ಯಸ್ಥರು ಭಾರತದ ಆತಿಥ್ಯದಲ್ಲಿ ನಡೆದ 2021ರ ವಾರ್ಷಿಕ ಸಭೆಯ ವೀಡಿಯೋ ಕಾನ್ನರೆನ್ಸ್‌ನಲ್ಲಿ ಭಾಗವಹಿಸಿದ್ದರು. ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತವು ಸತತ ಪ್ರಗತಿ, ಸಹಯೋಗ ಹಾಗೂ ಸಹಮತದ ಆಶಯವನ್ನು ಒಕ್ಕೂಟದ ನಾಯಕರ ಮುಂದೆ ಪ್ರಸ್ತಾಪಿಸಿದರು.


ಟ್ರಸ್ಟ್‌ನ 12ನೇ ಸಭೆ

ಸ್ಥಿರತೆ, ಭದ್ರತೆ

ಜಾಗತಿಕ

ಹಂಚಿಕೆ

ಮತ್ತು ನಾವೀನ್ಯತೆ... ಬೆಳವಣಿಗೆ ಎಂಬ ಧೈಯವಾಕ್ಯದಲ್ಲಿ 2020ರ ನವೆಂಬರ್ 17 ರಂದು ರಷ್ಯಾದ ಆತಿಥ್ಯದಲ್ಲಿ ಬ್ರಿಕ್ಸ್‌ ಒಕ್ಕೂಟದ 12ನೇ ಸಭೆಯು ವರ್ಚುವಲ್ ಆಗಿ ಜರುಗಿತ್ತು. 2021 ರಲ್ಲಿ ಬ್ರಿಕ್ಸ್‌ ಒಕ್ಕೂಟ ರಾಷ್ಟ್ರಗಳ ವಿದೇಶಾಂಗ ಸಚಿವರು, ಕೃಷಿ ಸಚಿವರು, ಹಣಕಾಸು ಸಚಿವರು, ಕೇಂದ್ರ ಬ್ಯಾಂಕ್ ಗವರ್ನರ್, ರಕ್ಷಣಾ ಸಚಿವರು ಸೇರಿದಂತೆ ಸಚಿವರ ಮಟ್ಟದ ಉನ್ನತ ಸಭೆಗಳು ಭಾರತದ ಆತಿಥ್ಯದಲ್ಲಿ ಜರುಗಿವೆ.

Post a Comment (0)
Previous Post Next Post